Yadagiri District Court ನೇಮಕಾತಿ 2026 : SSLC ಪಾಸಾದವರಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ..!
Yadagiri District Court ನೇಮಕಾತಿ : SSLC ಪಾಸಾದವರಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ..! ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೀಗ ದೊಡ್ಡ ಅವಕಾಶ ಲಭ್ಯವಾಗಿದೆ. …